ಶನಿಕಾಟವಿದ್ದಾಗ
ತೊಂದರೆಗಳ ನಿವಾರಣೆಗಾಗಿ ಮಾರುತಿಯನ್ನು ಪೂಜಿಸುತ್ತಾರೆ. ಈ ಪೂಜಾವಿಧಿಯು ಮುಂದಿನಂತಿದೆ
- ಬಟ್ಟಲಿನಲ್ಲಿ ಎಣ್ಣೆಯನ್ನು ತೆಗೆದುಕೊಂಡು ಅದರಲ್ಲಿ ಹದಿನಾಲ್ಕು ಕಪ್ಪು ಉದ್ದಿನ
ಕಾಳುಗಳನ್ನು ಹಾಕಿ ಅದರೊಳಗೆ ತಮ್ಮ ಪ್ರತಿಬಿಂಬವನ್ನು ನೋಡಬೇಕು. ನಂತರ ಆ ಎಣ್ಣೆಯನ್ನು
ಮಾರುತಿಗೆ ಅರ್ಪಿಸಬೇಕು. ಕಾಯಿಲೆಯಿರುವ ವ್ಯಕ್ತಿಯು ಮಾರುತಿಯ ದೇವಸ್ಥಾನಕ್ಕೆ ಹೋಗಲು
ಸಾಧ್ಯವಿಲ್ಲದಿದ್ದರೆ, ಇದೇ ರೀತಿ ಮಾಡಬಹುದು. ಎಣ್ಣೆಯಲ್ಲಿ ಮುಖದ ಪ್ರತಿಬಿಂಬವು
ಬಿದ್ದಾಗ ಕೆಟ್ಟಶಕ್ತಿಯ ಪ್ರತಿಬಿಂಬವೂ ಬೀಳುತ್ತದೆ. ಈ ಎಣ್ಣೆಯನ್ನು ಮಾರುತಿಗೆ
ಅರ್ಪಿಸಿದಾಗ ಅದರಲ್ಲಿದ್ದ ಕೆಟ್ಟಶಕ್ತಿಯು ನಾಶವಾಗುತ್ತದೆ.
ನಿಜವಾದ
ಗಾಣಿಗನು ಶನಿವಾರ ಎಣ್ಣೆಯನ್ನು ಮಾರುವುದಿಲ್ಲ; ಏಕೆಂದರೆ ಯಾವ ಶಕ್ತಿಯ ತೊಂದರೆಯಿಂದ
ಬಿಡುಗಡೆ ಹೊಂದಲು ವ್ಯಕ್ತಿಯು ಮಾರುತಿಗೆ ಎಣ್ಣೆಯನ್ನು ಅರ್ಪಿಸುತ್ತಾನೋ, ಆ ಶಕ್ತಿಯು ಆ
ಎಣ್ಣೆಯನ್ನು ಮಾರುವವನಿಗೆ ತೊಂದರೆ ಕೊಡುವ ಸಾಧ್ಯತೆಯಿರುತ್ತದೆ; ಆದುದರಿಂದ ಮಾರುತಿ
ದೇವಸ್ಥಾನದ ಸಮೀಪದಲ್ಲಿ ಎಣ್ಣೆಯನ್ನು ಮಾರುತ್ತಿರುವವರಿಂದ ಎಣ್ಣೆಯನ್ನು ತೆಗೆದುಕೊಳ್ಳದೇ ಮನೆಯಿಂದಲೇ ಎಣ್ಣೆಯನ್ನು ತೆಗೆದುಕೊಂಡು ಹೋಗಿ ಅರ್ಪಿಸಬೇಕು.
(ಹಲವು ಉಪಾಸನೆಗಳಲ್ಲಿ ಒಂದು ಉಪಾಸನೆಯನ್ನು ಕೊಡಲಾಗಿದೆ.)
(ಆಧಾರ: ಸನಾತನ ಸಂಸ್ಥೆಯು ನಿರ್ಮಿಸಿದ ಕಿರುಗ್ರಂಥ ‘ಮಾರುತಿ)
ಮಾರುತಿಗೆ ತೆಂಗಿನಕಾಯಿಯನ್ನು ಏಕೆ ಮತ್ತು ಹೇಗೆ ಅರ್ಪಿಸಬೇಕು?
ಮಾರುತಿಗೆ ಎಣ್ಣೆ, ಸಿಂಧೂರ, ಎಕ್ಕದ ಎಲೆ-ಹೂವುಗಳನ್ನು ಏಕೆ ಅರ್ಪಿಸುತ್ತಾರೆ?
ಅವಿವಾಹಿತರಿಗೆ ಬ್ರಹ್ಮಚಾರಿ ಮಾರುತಿಯ ಉಪಾಸನೆ ಮಾಡಲು ಏಕೆ ಹೇಳುತ್ತಾರೆ?
ದೃಷ್ಟಿ ತಗಲುವುದು ಎಂದರೇನು?
ದೃಷ್ಟಿಯನ್ನು ಹೇಗೆ ತೆಗೆಯಬೇಕು?
ವಾಸ್ತುಗೆ ದೃಷ್ಟಿ ತಗಲುವುದು ಎಂದರೇನು?
ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ
ಪಟಕಾರದಿಂದ ದೃಷ್ಟಿ ತೆಗೆಯುವ ಪದ್ಧತಿ
(ಹಲವು ಉಪಾಸನೆಗಳಲ್ಲಿ ಒಂದು ಉಪಾಸನೆಯನ್ನು ಕೊಡಲಾಗಿದೆ.)
(ಆಧಾರ: ಸನಾತನ ಸಂಸ್ಥೆಯು ನಿರ್ಮಿಸಿದ ಕಿರುಗ್ರಂಥ ‘ಮಾರುತಿ)
ಸಂಬಂಧಿತ ಲೇಖನಗಳು
ಮಾರುತಿ ಮಾರುತಿಗೆ ತೆಂಗಿನಕಾಯಿಯನ್ನು ಏಕೆ ಮತ್ತು ಹೇಗೆ ಅರ್ಪಿಸಬೇಕು?
ಮಾರುತಿಗೆ ಎಣ್ಣೆ, ಸಿಂಧೂರ, ಎಕ್ಕದ ಎಲೆ-ಹೂವುಗಳನ್ನು ಏಕೆ ಅರ್ಪಿಸುತ್ತಾರೆ?
ಅವಿವಾಹಿತರಿಗೆ ಬ್ರಹ್ಮಚಾರಿ ಮಾರುತಿಯ ಉಪಾಸನೆ ಮಾಡಲು ಏಕೆ ಹೇಳುತ್ತಾರೆ?
ದೃಷ್ಟಿ ತಗಲುವುದು ಎಂದರೇನು?
ದೃಷ್ಟಿಯನ್ನು ಹೇಗೆ ತೆಗೆಯಬೇಕು?
ವಾಸ್ತುಗೆ ದೃಷ್ಟಿ ತಗಲುವುದು ಎಂದರೇನು?
ತೆಂಗಿನಕಾಯಿಯಿಂದ ದೃಷ್ಟಿ ತೆಗೆಯುವುದರ ಮಹತ್ವ ಮತ್ತು ಪದ್ಧತಿ
ಪಟಕಾರದಿಂದ ದೃಷ್ಟಿ ತೆಗೆಯುವ ಪದ್ಧತಿ
ಧನ್ಯವಾದಗಳು ... ಯಾವ ಎಣ್ಣೆಯನ್ನು ಅರ್ಪಿಸಬೇಕು ...?
ReplyDeleteಎಳ್ಳೆಣ್ಣೆ
DeleteManyare,
Deleteondu salakke estu enne upayogisabeku
raju
manyare,
DeleteYava dina madabeku mattu estu dina madabeku ?
raju
@ರಾಜು ನಾಡಿಗ್‌ರವರೇ, ಒಂದು ಸಣ್ಣ ಬಟ್ಟಲು ಎಣ್ಣೆ ಸಾಕು. ಶನಿವಾರದಂದು ಮಾಡಬೇಕು. ತೊಂದರೆಯ ತೀವ್ರತೆ ಕಡಿಮೆ ಎಂದು ಅನಿಸುವವರೆಗೆ ಮಾಡಬೇಕು.
Deleteಕಿವಿಯ ಮೇಲಿನ ಕೂದಲನ್ನು ಕತ್ತರಿಸಬಹುದೇ ?
ReplyDelete14 uddina kaalina viseshate enu ?
ReplyDeleteDHANYAVADHA
ReplyDeleteArpisabeku: Maruthi Devasthana dalli aa enne inda, deepa hachha beke? athava, Maruthige abhisheka madabeka?
ReplyDeleteenneyannu maneyalli battalinalli haki adakke kappu ellu hakabeka or kappu uddina kalu hakabeka. mattu enneyalli mukavannu maneyalli nodabeka or devastanadalli nodabeka
ReplyDeletesIR NANU E MANUJA JANMADALI SIKA AVAKASADALI DEVARANU THUMBA SAMRISUTINI MATHU DEVARANU NAMBOTINI NAN SAMANIYA OBC JATHIYA HUDUGA MATHU BADAVA ,NANAGE THUMBANE MANE KADI KASTA NANA YAVADE KARYA SIDI AGOTA ELA B A ODIDINI SANA JOB NALI EDINI 7000 SALARY .NANU THUMABANE YELA DEVARAU SAMRANE MADOTA BANDIDINI ,ADRU SAHA NAMA MANEYA KASTA DINADIDA DINAKE JASTE AGOTA BAROTIDE EDAKE YENU MADABEKU SWAMY PARIYARA YENU,NANAGE GOVERMENT JOB AGOTA SWAMY
ReplyDeleteTharpana vidhana devatharpana rishi tharpana gurutharpana hege kodabeku
ReplyDeleteHow to give pithru tharpana deatharpana rishi thapana
2) Asshucha athava myligeyalli sandyavanhane madabahude hege?
CR RAGHUNATHA RAO BANGALORE