‘ಕಾರ್ಟೂನ್’ಗಳನ್ನು ನೋಡುವುದಕ್ಕಿಂತ ಪಂಚತಂತ್ರದಲ್ಲಿನ ಬೋಧನಾತ್ಮಕ ಕಥೆಗಳನ್ನು ಓದಿರಿ!

‘ಇತ್ತೀಚಿಗಿನ ಮಕ್ಕಳು ಗಂಟೆಗಟ್ಟಲೆ ಪಾಶ್ಚಾತ್ಯರು ತಯಾರಿಸಿದ ‘ಟಾಮ್ ಆಂಡ್ ಜೆರೀ’ಯಂತಹ ನಿರರ್ಥಕ ಮತ್ತು ಕೇವಲ ಮನೋರಂಜನೆಯ ಕಿರುಚಿತ್ರಗಳನ್ನು ನೋಡುತ್ತಾರೆ. ಈ ಕಿರುಚಿತ್ರಗಳಲ್ಲಿ ಕೇವಲ ಒಬ್ಬರಿಗೊಬ್ಬರು ಜಗಳವಾಡುವುದು ಮತ್ತು ಬಡಿದಾಡುವುದನ್ನು ತೋರಿಸಲಾಗುವುದರಿಂದ ಅದರಿಂದ ಯಾವುದೇ ಬೋಧನೆಯಾಗುವುದಿಲ್ಲ. ಇದಕ್ಕಿಂತ ಮಕ್ಕಳು ಪಂಚತಂತ್ರದಲ್ಲಿನ ಕಥೆಗಳನ್ನು ಓದಿದರೆ ಅದರಿಂದ ಅವರಿಗೆ ನೀತಿಶಾಸ್ತ್ರ ಮತ್ತು ವ್ಯವಹಾರವನ್ನು ಯಶಸ್ವಿಯಾಗಿಸುವುದರ ಜ್ಞಾನವು ದೊರೆಯುವುದು. ಪಂಚತಂತ್ರದಲ್ಲಿನ ಕಥೆಗಳಿಂದ ಸಂಸ್ಕೃತ ಸುಭಾಷಿತಗಳನ್ನೂ ಕಲಿಸಲಾಗಿದೆ. ಅನೇಕ ಪಾಶ್ಚಾತ್ಯ ಕಥಾಲೇಖಕರಿಗೆ ಪಂಚತಂತ್ರದಿಂದಲೇ ಪ್ರೇರಣೆ ದೊರೆತಿದೆ ಮತ್ತು ಅವರು ‘ಇಸಾಪನೀತಿ’ ಮೊದಲಾದ ಕಥೆಗಳನ್ನು ಬರೆದಿದ್ದಾರೆ!’ - ಪ.ಪೂ.ಡಾ.ಜಯಂತ ಆಠವಲೆ (ಸಂಸ್ಥಾಪಕರು, ಸನಾತನ ಸಂಸ್ಥೆ)

(ಹೆಚ್ಚಿನ ಮಾಹಿತಿಗಾಗಿ ಓದಿ: ಸನಾತನದ ಗ್ರಂಥ ‘ಸುಸಂಸ್ಕಾರ ಮತ್ತು ಒಳ್ಳೆಯ ಅಭ್ಯಾಸಗಳು’)

1 comment:

Note: only a member of this blog may post a comment.