ಶಿವನಿಗೆ ಹಾಕುವ ಪ್ರದಕ್ಷಿಣೆಯು ಅರ್ಧಚಂದ್ರನಂತೆ, ಅಂದರೆ ಸೋಮಸೂತ್ರಿಯಾಗಿರುತ್ತದೆ. ಪಾಣಿಪೀಠದಿಂದ ಉತ್ತರ ದಿಕ್ಕಿನ ಕಡೆಗೆ (ಸೋಮನ ದಿಕ್ಕಿನ ಕಡೆಗೆ) ಮಂದಿರದ ವಿಸ್ತಾರದ ಕೊನೆಯವರೆಗೆ (ಪ್ರಾಂಗಣದವರೆಗೆ) ಹೋಗುವ ಹರಿನಾಳಕ್ಕೆ ಸೋಮಸೂತ್ರವೆನ್ನುತ್ತಾರೆ. ಪ್ರದಕ್ಷಿಣೆಗಳನ್ನು ಹಾಕುವಾಗ ಎಡಬದಿಯಿಂದ ಹರಿನಾಳದವರೆಗೆ ಹೋಗಿ ಅದನ್ನು ದಾಟದೇ ಹಿಂತಿರುಗಿ ಮತ್ತೆ ವಿರುದ್ಧ ದಿಕ್ಕಿನಲ್ಲಿ ಬಲಬದಿಗೆ ಹರಿನಾಳದವರೆಗೆ ಹೋಗಿ ಪ್ರದಕ್ಷಿಣೆಯನ್ನು ಮುಗಿಸಬೇಕು. ಈ ನಿಯಮವು ಶಿವಲಿಂಗವು ಮಾನವಸ್ಥಾಪಿತ ಅಥವಾ ಮಾನವನಿರ್ಮಿತವಾಗಿದ್ದರೆ ಮಾತ್ರ ಅನ್ವಯಿಸುತ್ತದೆ. ಈ ನಿಯಮವು ಸ್ವಯಂಭೂ ಲಿಂಗಕ್ಕೆ ಮತ್ತು ಚಲಲಿಂಗಕ್ಕೆ (ಮನೆಯಲ್ಲಿರುವ ಲಿಂಗಕ್ಕೆ) ಅನ್ವಯಿಸುವುದಿಲ್ಲ. ಪಾಣಿಪೀಠದಿಂದ ಹರಿದು ಹೋಗುವ (ಹರಿನಾಳದ) ನೀರಿನಲ್ಲಿ ಶಕ್ತಿಯ ಪ್ರವಾಹವಿರುವುದರಿಂದ ಅದನ್ನು ದಾಟಬಾರದು. ಅದನ್ನು ದಾಟುವಾಗ ಕಾಲುಗಳು ಅಗಲವಾಗುವುದರಿಂದ ವೀರ್ಯನಿರ್ಮಿತಿಯ ಮೇಲೆ ಹಾಗೂ ೫ ವಾಯುಗಳ ಮೇಲೆ ವಿಪರೀತ ಪರಿಣಾಮವಾಗುತ್ತದೆ. ದೇವದತ್ತ ಮತ್ತು ಧನಂಜಯ ವಾಯುಗಳು ಕುಗ್ಗುತ್ತವೆ. ಆದರೆ ಅದನ್ನು ದಾಟುವಾಗ ವ್ಯಕ್ತಿಯು ತನ್ನನ್ನು ತಾನು ಬಿಗಿಹಿಡಿದುಕೊಂಡರೆ ನರಗಳು ಬಿಗಿಯಾಗಿ ಅದರ ಪರಿಣಾಮವಾಗುವುದಿಲ್ಲ.
ಪ್ರದಕ್ಷಿಣೆ ಹಾಕುವ ಮಾರ್ಗ
(ಆಧಾರ : ಸನಾತನ ಸಂಸ್ಥೆಯ ಗ್ರಂಥ ‘ಶಿವ’)
ಇತರ ವಿಷಯಗಳು
ಶಿವಪೂಜೆಯ ಕೆಲವು ವೈಶಿಷ್ಟ್ಯಗಳು ಮತ್ತು ಅವುಗಳ ಹಿಂದಿನ ಶಾಸ್ತ್ರ!ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ
ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು?
ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?
ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ
ಕರ್ಪೂರದ ಆರತಿ ಯಾವಾಗ ಮಾಡಬೇಕು ಮತ್ತು ಅದರ ಲಾಭವೇನು?
ಅರ್ಚನೆ - ವಿವಿಧ ರೀತಿಯ ಅರ್ಚನೆ ಮತ್ತು ಅದರ ಹಿಂದಿನ ಶಾಸ್ತ್ರ
© Sanatan Sanstha - All Rights Reser
ಕರ್ಪೂರ ದೀಪದ ಮಹತ್ವ ಮತ್ತು ಅದರ ಲಾಭ
ಷೋಡಶೋಪಚಾರ ಪೂಜೆಯನ್ನು ಹೇಗೆ ಮಾಡಬೇಕು?
ನೈವೇದ್ಯವನ್ನು ಅರ್ಪಿಸುವಾಗ ತಟ್ಟೆಯ ಸುತ್ತಲೂ ನೀರಿನ ಮಂಡಲ ಏಕೆ ಹಾಕುತ್ತಾರೆ?
ದೇವರಿಗೆ ನೈವೇದ್ಯ ಅರ್ಪಿಸುವಾಗ ತುಳಸೀ ಎಲೆಯನ್ನು ಏಕೆ ಉಪಯೋಗಿಸುತ್ತಾರೆ?
ದೇವರ ಪೂಜೆಯಾದ ನಂತರ ಮಾಡಬೇಕಾದ ಕೃತಿಗಳು ಮತ್ತು ಅದರ ಹಿಂದಿನ ಶಾಸ್ತ್ರ
ಕರ್ಪೂರದ ಆರತಿ ಯಾವಾಗ ಮಾಡಬೇಕು ಮತ್ತು ಅದರ ಲಾಭವೇನು?
ಅರ್ಚನೆ - ವಿವಿಧ ರೀತಿಯ ಅರ್ಚನೆ ಮತ್ತು ಅದರ ಹಿಂದಿನ ಶಾಸ್ತ್ರ
Original Post from: http://dharmagranth.blogspot.in/2012/11/blog-post_6767.html
© Sanatan Sanstha - All Rights Reserved
Original Post from: http://dharmagranth.blogspot.in/2012/11/blog-post_6767.html
© Sanatan Sanstha - All Rights Reserved
nice inform
ReplyDeletethank u nice information
ReplyDeleteThank you for the information
ReplyDeleteI know a different reason. The water which falling on shiva linga is not an ordinary water but saligrama tirtha as a vishnu saligrama is immersed in that vessel. So the water which is flowing out of shiva linga is nothing but mother Ganga and ordinary man not supposed to cross with one foot.
ReplyDeleteSo after you return you should keep Nandi at your right side and go and circle Shivas prime minister Chandeshwara and come back again upto nandi and bow to shiva. if you make 3 pradhakshina then it is equal to one pradhakshina of Vishnu.
ತುಂಬಾ ಇಷ್ಟವಾಯ್ತು. ನಾವು ಇನ್ಮುಂದೆ ಹೀಗೆ ಪ್ರದಕ್ಷಿಣೆ ಹಾಕುತ್ತೇವೆ.
ReplyDeleteನಮ್ಮ ಧರ್ಮದ ಶ್ರೇಷ್ಠತೆ ಇತರರಿಗೂ ತಿಳಿಸಿ
DeleteHow to comment my post in kannada ?
ReplyDeleteಈ ಜಾಲತಾಣ ನೋಡಿ. ಇದರಲ್ಲಿರುವ ತಂತ್ರಾಂಶ ಡೌನಲೋಡ್ ಮಾಡಿಕೊಂಡು ಉಪಯೋಗಿಸಿ.
Deletehttp://www.pada.pro/features/
http://www.kannadaslate.com/ [ಈ ಜಾಲತಾಣದಲ್ಲಿ ಟಂಕಿಸಿ copy & paste ಮಾಡಿ. ಸುಲಭ ಹಾಗೂ ಅನೂಕೂಲಕರ ಕೂಡ. ಏಕೆಂದರೆ ಇದು unicode ನಲ್ಲಿ ಆಗುವದರಿಂದ ತೊಂದರೆ ಇಲ್ಲ.
Deleteits really worth information
ReplyDeleteದೇವರಿಗೆ ಪ್ರದಕ್ಷಿಣೆ ಬರುವಾಗ ಶಿವಲಿಂಗಕ್ಕೆ ಮಾತ್ರ ಯಾಕೆ ಅರ್ಧಪ್ರದಕ್ಷಿಣೆ ಬರಬೇಕು,
ReplyDeleteಬೇರೆ ದೇವತೆಗಳಿಗೆ ಪೂರ್ತಿ ಪ್ರದಕ್ಷಿಣೆ ಬಂದಾಗ ನಮ್ಮ ಮೇಲೆ ಯಾವ ಪರಿಣಾಮ ಉಂಟಾಗುತ್ತದೆ.