ದೇವತೆಗಳ ಬೇಡವಾಗಿರುವ ಮೂರ್ತಿ/ ಚಿತ್ರಗಳನ್ನು ದೇವಸ್ಥಾನದಲ್ಲಿ/ವೃಕ್ಷದ ಕೆಳಗೆ ಇಡುವುದರಿಂದ ಮುಂದೆ ಅದು ಜೀರ್ಣವಾಗಿ ಅದರ ವಿಡಂಬನೆಯಾಗುತ್ತದೆ. ಆದುದರಿಂದ ಪಾಪ ತಟ್ಟುತ್ತದೆ. ಅದಕ್ಕಾಗಿ ದೇವತೆಗಳ ಚಿತ್ರವನ್ನು ಅಗ್ನಿಯಲ್ಲಿ ಹಾಗೂ ಮೂರ್ತಿಯನ್ನು ನೀರಿನಲ್ಲಿ ವಿಸರ್ಜಿಸಿ !
ಅಗ್ನಿನಾ ದಾರುಜಂ ದಗ್ಧಂ ಕ್ಷಿಪ್ತಂ ಶೈಲಾದಿಕಂ ಜಲೇ ! - ಧರ್ಮಸಿಂಧು
ಅರ್ಥ : ಮರದಿಂದ ತಯಾರಿಸಿದ (ದೇವತೆಗಳ) ಮೂರ್ತಿಯನ್ನು ಅಗ್ನಿಯಿಂದ ದಹಿಸಬೇಕು ಹಾಗೂ ಶಿಲೆ/ಧಾತು ಮುಂತಾದವುಗಳಿಂದ ತಯಾರಿಸಿದ ಮೂರ್ತಿ ನೀರಿನಲ್ಲಿ ವಿಸರ್ಜಿಸಬೇಕು.
No comments:
Post a Comment
Note: only a member of this blog may post a comment.