tag:blogger.com,1999:blog-5411802528368948443.post6923403812426341991..comments2023-05-31T16:29:17.596+05:30Comments on Dharma Granth: ಪ್ರದೋಷ ವ್ರತAnonymoushttp://www.blogger.com/profile/01510672699940702018noreply@blogger.comBlogger9125tag:blogger.com,1999:blog-5411802528368948443.post-45097862987740383832015-10-30T22:17:55.606+05:302015-10-30T22:17:55.606+05:30ನಮಸ್ಕಾರ, ದಯವಿಟ್ಟು ಇದನ್ನು ಓದಿ ಮತ್ತು ಲೇಖನದ ಕೊನೆಯಲ್ಲಿ...ನಮಸ್ಕಾರ, ದಯವಿಟ್ಟು ಇದನ್ನು ಓದಿ ಮತ್ತು ಲೇಖನದ ಕೊನೆಯಲ್ಲಿ ಕೊಟ್ಟಿರುವ ಇತರ ವಿಷಯಗಳನ್ನೂ ಓದಿ. ನಾಮಜಪದ ಮಹತ್ವ ತಿಳಿಯುತ್ತದೆ. - ಕಲಿಯುಗದಲ್ಲಿ ಸುಲಭವಾಗಿ ಎಲ್ಲ ಸಮಯಗಳಲ್ಲೂ ಮಾಡಬಹುದಾದ ಉಪಾಸನೆ - ಕುಲದೇವತೆಯ ನಾಮಜಪ - http://dharmagranth.blogspot.in/2012/12/kuladevata.htmlDharma Granthhttps://www.blogger.com/profile/02961942969380676719noreply@blogger.comtag:blogger.com,1999:blog-5411802528368948443.post-3609473908795975592015-10-15T05:01:57.740+05:302015-10-15T05:01:57.740+05:30ಧನ್ಯವಾದಗಳು. ದಯವಿಟ್ಟು ನನ್ನ ಅಜ್ಞಾನದ ಬಗ್ಗೆ ಕ್ಷಮಿಸಿ. ನ...ಧನ್ಯವಾದಗಳು. ದಯವಿಟ್ಟು ನನ್ನ ಅಜ್ಞಾನದ ಬಗ್ಗೆ ಕ್ಷಮಿಸಿ. ನಾಮ ಜಾಪವೆಂದರೆ ಅರ್ಥವಾಗಲಿಲ್ಲ. ನಾನು ಗಾಯತ್ರಿ 2 ರಿಂದ 10 ಮಾಲೆ ಮಾಡುತ್ತೇನೆ. ಗಣೇಶ ಮೂಲ ಮಂತ್ರ 1ರಿಂದ 2 ಮಾಲೆ ಮಾಡುತ್ತೇನೆ. ಇದನ್ನು ನಾಮ ಮಾಂತ್ರವೊ ಅಥವಾ ರಾಮ, ಕೃಷ್ಣ ನೆನೆಯುವುದು ನಾಮ ಮಾಂತ್ರವೊ.Anonymoushttps://www.blogger.com/profile/15408618062918152392noreply@blogger.comtag:blogger.com,1999:blog-5411802528368948443.post-84696473926201504552015-10-09T23:29:45.795+05:302015-10-09T23:29:45.795+05:30ನಮಸ್ಕಾರ,
ಯಾವ ಸಮಯದಲ್ಲೂ ಹೇಳಬಹುದು. ಸೂರ್ಯಾಸ್ತದ ನಂತರವೂ...ನಮಸ್ಕಾರ, <br />ಯಾವ ಸಮಯದಲ್ಲೂ ಹೇಳಬಹುದು. ಸೂರ್ಯಾಸ್ತದ ನಂತರವೂ ಪಠಿಸಬಹುದು. ಆದರೆ ಕಲಿಯುಗದಲ್ಲಿ ಎಲ್ಲಕ್ಕಿಂತ ಶ್ರೇಷ್ಠವೆಂದರೆ ನಾಮಸ್ಮರಣೆ. ಇದನ್ನು ಎಲ್ಲ ಸಂತ ಮಹಾತ್ಮರೂ ಹೇಳಿದ್ದಾರೆ. ಮತ್ತು ಶ್ರೀಕೃಷ್ಣ ಪರಮಾತ್ಮನೂ ಸಹ ಭಗವದ್ಗೀತೆಯಲ್ಲಿ 'ಯಜ್ಞಾನಾಂ ಜಪ ಯಜ್ಞೋಸ್ಮಿ' ಎಂದು ಹೇಳಿದ್ದಾನೆ. ಹಾಗಾಗಿ ಆದಷ್ಟು ನಾಮಜಪ ಮಾಡಲು ಪ್ರಯತ್ನಿಸಿ. ಈ ಬ್ಲಾಗ್ನಲ್ಲಿಯೇ ನಾಮಜಪ ಏಕೆ ಶ್ರೇಷ್ಠ ಮತ್ತು ಅದರ ಮಹತ್ವವನ್ನು ಕೊಡಲಾಗಿದೆ. ದಯವಿಟ್ಟು ಓದಿ.Dharma Granthhttps://www.blogger.com/profile/02961942969380676719noreply@blogger.comtag:blogger.com,1999:blog-5411802528368948443.post-4694650664317410452015-09-25T09:20:04.723+05:302015-09-25T09:20:04.723+05:30ನಾನು ದಿನಾಗಲೂ ರುದ್ರ ಹೇಳಿಕೊಳ್ಳುತ್ತಿರುತ್ತೇನೆ (48 ದಿನ)...ನಾನು ದಿನಾಗಲೂ ರುದ್ರ ಹೇಳಿಕೊಳ್ಳುತ್ತಿರುತ್ತೇನೆ (48 ದಿನ). ರುದ್ರ ಯಾವ ಸಮಯದಲ್ಲಿ ಹೇಳಬೇಕು. ರಾತ್ರಿಯ ಹೊತ್ತು ಒಳ್ಳೆಯದೇ ?Anonymoushttps://www.blogger.com/profile/15408618062918152392noreply@blogger.comtag:blogger.com,1999:blog-5411802528368948443.post-18034132913803898142014-03-14T12:02:47.861+05:302014-03-14T12:02:47.861+05:30In the present environment your teachings are very...In the present environment your teachings are very valuable and we Pray for your success.<br /> ramyahttps://www.blogger.com/profile/18108434543633435123noreply@blogger.comtag:blogger.com,1999:blog-5411802528368948443.post-2212529317972808502014-03-05T00:22:32.118+05:302014-03-05T00:22:32.118+05:30ನಮಸ್ಕಾರ, ಈ ಲಿಂಕ್ ಓದಿ - http://dharmagranth.blogspo...ನಮಸ್ಕಾರ, ಈ ಲಿಂಕ್ ಓದಿ - http://dharmagranth.blogspot.in/2012/12/ekadashi.htmlDharma Granthhttps://www.blogger.com/profile/02961942969380676719noreply@blogger.comtag:blogger.com,1999:blog-5411802528368948443.post-44612165310313355332013-12-30T17:47:14.219+05:302013-12-30T17:47:14.219+05:30same Qution Upavasa dalli Eshtuu Vidha Auuu Hege M...same Qution Upavasa dalli Eshtuu Vidha Auuu Hege Madabekuu <br />??Anonymoushttps://www.blogger.com/profile/10340744709942066420noreply@blogger.comtag:blogger.com,1999:blog-5411802528368948443.post-47941814435963644402013-12-30T07:41:47.443+05:302013-12-30T07:41:47.443+05:30Hrudaya poorvaka namaskaragalu, upavasadalli yerad...Hrudaya poorvaka namaskaragalu, upavasadalli yeradu reetiya vaada galive kelavaru helutare upavasa kaigondavaru hannu hampalu mattu hannina rasavannu sevisa bahudu yendu,innu kelavaru helutare neerannu bittu mattenu sevisabaradu yenu, dayavittu salahe needi?<br />Anonymoushttps://www.blogger.com/profile/17824466656916681310noreply@blogger.comtag:blogger.com,1999:blog-5411802528368948443.post-7359379765186918682013-11-30T07:46:05.570+05:302013-11-30T07:46:05.570+05:30Puje yavva reti madabeeku antha thilisi ?Puje yavva reti madabeeku antha thilisi ?chandan_1985https://www.blogger.com/profile/16690822310713896189noreply@blogger.com