tag:blogger.com,1999:blog-5411802528368948443.post5291788814423914802..comments2023-05-31T16:29:17.596+05:30Comments on Dharma Granth: ಬೆಲ್ಲದಿಂದಾಗುವ ಲಾಭಗಳುAnonymoushttp://www.blogger.com/profile/01510672699940702018noreply@blogger.comBlogger4125tag:blogger.com,1999:blog-5411802528368948443.post-50774403793735889622016-05-26T23:30:36.019+05:302016-05-26T23:30:36.019+05:30ಬೆಲ್ಲದ ಉಪಯೋಗ ವಿಚಾಪೂರ್ಣವಾಗಿದೆ. ಸಕ್ಕರೆ ಖಾಯಿಲೆ ಇರುವವರ...ಬೆಲ್ಲದ ಉಪಯೋಗ ವಿಚಾಪೂರ್ಣವಾಗಿದೆ. ಸಕ್ಕರೆ ಖಾಯಿಲೆ ಇರುವವರು ಬೆಲ್ಲ ಉಪಯೋಗಿಸಬಹುದೇ?<br />Anonymoushttps://www.blogger.com/profile/02089292231480290578noreply@blogger.comtag:blogger.com,1999:blog-5411802528368948443.post-57154001960102063032016-05-05T20:08:18.725+05:302016-05-05T20:08:18.725+05:30Yogasanagala bagge tilisiYogasanagala bagge tilisiAnonymoushttps://www.blogger.com/profile/14921551476181249591noreply@blogger.comtag:blogger.com,1999:blog-5411802528368948443.post-81435845956660435612013-05-10T16:18:35.274+05:302013-05-10T16:18:35.274+05:30ನಮಸ್ಕಾರ ನಂಜುಂಡರಾಜುರವರೇ, ನಮ್ಮ ತಾಣದಿಂದ ಪ್ರೇರಣೆ ಪಡೆದು...ನಮಸ್ಕಾರ ನಂಜುಂಡರಾಜುರವರೇ, ನಮ್ಮ ತಾಣದಿಂದ ಪ್ರೇರಣೆ ಪಡೆದು ಅದರಂತೆ ಆಚರಣೆ ಮಾಡಿರುವ ನಿಮ್ಮ ಪ್ರಯತ್ನ ನಿಜಕ್ಕೂ ಅಭಿನಂದನೀಯ. ಇಂತಹ ಭ್ರಷ್ಟಾಚಾರಿ, ನೀತಿಹೀನ ಪ್ರಪಂಚದಲ್ಲಿ ಕಲಬೆರಕೆಯಿಲ್ಲದ ವಸ್ತು ಸಿಗುವುದೇ ನಿಮಗೆ ವಿರಳವಾಗಿದೆ. ನೀವು ಯಾವುದೇ ಆಹಾರ, ಧಾನ್ಯ, ತರಕಾರಿಗಳನ್ನು ತೆಗೆದುಕೊಂಡರೂ ಕಲಬೆರಕೆ ಅಥವಾ ಹಾನಿಕರ ಕೀಟನಾಶಕಗಳ ಉಪಯೋಗಿಸಿರುವುದು ಕಂಡುಬರುತ್ತದೆ. ಹಾಗಾಗಿ ನೀವು ಹೇಳಿರುವಂತಹ ಬಿಳಿ ಬಣ್ಣದ ಬೆಲ್ಲವನ್ನು ಬಿಟ್ಟು ನಿಜವಾದ ಬೆಲ್ಲ ಸಿಗುವ ಕಡೆ ಖರೀದಿಸಬಹುದು. ನಾವೂ ಬೆಲ್ಲವನ್ನು ಖರೀದಿ ಮಾಡುವಾಗ ಕಂದು ಬಣ್ಣದ ಬೆಲ್ಲ ಮತ್ತು ವಿಶ್ವಾಸನೀಯವಾಗಿರುವವರಿಂದ ಖರೀದಿಸುತ್ತೇವೆ. (ಉದಾ.ಶಿರಸಿ, ಶಿವಮೊಗ್ಗಗಳಿಂದ)<br /><br />ನೀವು ಹೇಳಿರುವ ವಿಷಯದ ಬಗ್ಗೆ ವಿಚಾರ ಮಾಡಿದರೆ, ಬೆಲ್ಲ ಆರೋಗ್ಯಕ್ಕೆ ಉತ್ತಮವಾಗಿದ್ದರೂ ಕಲಬೆರಕೆಯಾಗಿದೆ, ಹೀಗಿರುವಾಗ ಸಕ್ಕರೆ ಆರೋಗ್ಯಕ್ಕೆ ಅತ್ಯಂತ ಹಾನಿಕರವಾಗಿದ್ದರೂ ಅದರಲ್ಲಿಯೂ ಬಿಳಿ ಬಣ್ಣದ ಕಲ್ಲಿನ ಪುಡಿಗಳನ್ನು ಹಾಕಿ ಕಲಬೆರಕೆಯಾಗಿರುತ್ತದೆ. ಹೀಗೆ ನೋಡಿದಾಗ ಮೊದಲೇ ಹಾನಿಕರ ಸಕ್ಕರೆ ಇನ್ನೂ ಹಾನಿಕರವಾಗುತ್ತದೆ. ಹಾಗಾಗಿ ಉತ್ತಮ ಬೆಲ್ಲವನ್ನೇ ಖರೀದಿಸಲು ಪ್ರಯತ್ನಿಸಿ ಎಂದು ಹೇಳಲಿಚ್ಛಿಸುತ್ತೇವೆ. ಆಹಾರಧಾನ್ಯಗಳಲ್ಲಿ ಕಲಬೆರಕೆಯನ್ನು ಗುರುತಿಸುವುದರ ಬಗ್ಗೆ ಮತ್ತು ಅದರ ದೂರು ಎಲ್ಲಿ ನೋಂದಾಯಿಸಬೇಕು ಎಂಬುದರ ಬಗ್ಗೆ ಕೆಲವು ದಿನಗಳಲ್ಲಿ ಮಾಹಿತಿ ಹಾಕಲಿದ್ದೇವೆ.Dharma Granthhttps://www.blogger.com/profile/02961942969380676719noreply@blogger.comtag:blogger.com,1999:blog-5411802528368948443.post-57149168292553572652013-05-10T13:21:51.890+05:302013-05-10T13:21:51.890+05:30ಮಾನ್ಯರೇ, ನಿಮ್ಮ ತಾಣದ ಪ್ರೇರಣೆಯಿಂದ, ಬೆಲ್ಲವನ್ನು ಅವಶ್ಯವ...ಮಾನ್ಯರೇ, ನಿಮ್ಮ ತಾಣದ ಪ್ರೇರಣೆಯಿಂದ, ಬೆಲ್ಲವನ್ನು ಅವಶ್ಯವಿರುವಾಗೆಲ್ಲಾ ಬಳಸುತ್ತಿದ್ದೆವು. ವಿಜಯ ಕರ್ನಾಟಕ ದಿನ ಪತ್ರಿಕೆಯ ಒಂದು ಲೇಖನದಲ್ಲಿ ಬೆಲ್ಲ ಉತ್ತಮ ಆಹಾರ ನಿಜ. ಆದರೆ, ಅದು ಆಕರ್ಶಕವಾಗಿ ಕಾಣಲೆಂದು ಬೆಲ್ಲದ ಪೌಡರ್ ಹಾಕುವುದರಿಂದ ನೋಡಲು ಬೆಳ್ಳಗಿರುತ್ತದೆ. ಆಕರ್ಷಕವಾಗಿಯೂ ಇರುತ್ತದೆ. ಇದು ಮಾನವನ ಆರೋಗ್ಯದ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಅದರಲ್ಲೂ ಮಕ್ಕಳ ಆರೋಗ್ಯದ ಮೇಲೆ ಹೆಚ್ಚಿನ ದುಷ್ಪರಿಣಾಮ ಬೀರುತ್ತದೆ ಎನ್ನುತ್ತಾರೆ. ಇದರಿಂದ ಅನಿವಾರ್ಯವಾಗಿ ಸಕ್ಕರೆಯನ್ನು ಉಪಯೊಗಿಸ ಬೇಕಾಗಿದೆ. ರೈತರು ಸಹ ವ್ಯಾಪಾರದ ದೃಷ್ಟಿಯಿಂದ ಪೌಡರ್ ಬಳಸಬೇಕಾಗುತ್ತದೆ ಎನ್ನುತ್ತಾರೆ. ಇದಕ್ಕೆ ಪರಿಹಾರವನ್ನು ತಿಳಿಸುವಿರಾ? NANJUNDARAJUhttps://www.blogger.com/profile/04146640406169144285noreply@blogger.com