tag:blogger.com,1999:blog-5411802528368948443.post4070595774797318947..comments2023-05-31T16:29:17.596+05:30Comments on Dharma Granth: ಗ್ರಂಥ ಪರಿಚಯ - ದಿನಚರಿಗೆ ಸಂಬಂಧಿಸಿದ ಆಚಾರಗಳು ಮತ್ತು ಅವುಗಳ ಹಿಂದಿನ ಶಾಸ್ತ್ರAnonymoushttp://www.blogger.com/profile/01510672699940702018noreply@blogger.comBlogger1125tag:blogger.com,1999:blog-5411802528368948443.post-59773062420004445522014-05-11T19:39:38.699+05:302014-05-11T19:39:38.699+05:30gurugale ಬ್ರಾಹ್ಮೀಮುಹೂರ್ತದಲ್ಲಿ ಏಳುವುದರ ಮಹತ್ವವೇನು? ಬ...gurugale ಬ್ರಾಹ್ಮೀಮುಹೂರ್ತದಲ್ಲಿ ಏಳುವುದರ ಮಹತ್ವವೇನು? ಬೆಳಗ್ಗೆ ನಿದ್ರೆಯಿಂದ ಎದ್ದ ನಂತರ ಮಾಡಬೇಕಾದ ಕೃತಿಗಳು ಯಾವುವು? ಬಟ್ಟೆಗಳನ್ನು ಬಗ್ಗಿನಿಂತು ಏಕೆ ಒಗೆಯಬೇಕು? ಬ್ರಶ್ನ ಬದಲು ಬೆರಳಿನಿಂದ ಏಕೆ ಹಲ್ಲನ್ನು ಉಜ್ಜಬೇಕು? ಶ್ಲೋಕ ಅಥವಾ ಮಂತ್ರವನ್ನು ಪಠಿಸುತ್ತಾ ಸ್ನಾನವನ್ನು ಏಕೆ ಮಾಡಬೇಕು? ಒಗೆಯುವ ಯಂತ್ರದಿಂದ ಬಟ್ಟೆಗಳನ್ನು ಒಗೆಯುವುದರಿಂದಾಗುವ ದುಷ್ಪರಿಣಾಮವನ್ನು ದೂರಗೊಳಿಸಲು ಮಾಡಬೇಕಾದ ಉಪಾಯಗಳಾವುವು? ಮೂತ್ರ ಮತ್ತು ಶೌಚವಿಧಿಗೆ ಹೋಗುವುದಕ್ಕಿಂತ ಮೊದಲು ಜನಿವಾರವನ್ನು ಬಲಕಿವಿಯ ಮೇಲೆ ಏಕೆ ಹಾಕಿಕೊಳ್ಳಬೇಕು? ಕಸ ತೆಗೆಯುವ ಸಂದರ್ಭದಲ್ಲಿನ ಆಚಾರಗಳು ಯಾವುವು? ಸ್ನಾನದ ನೀರಿನಲ್ಲಿ ಒಂದು ಚಮಚದಷ್ಟು ಕಲ್ಲುಪ್ಪನ್ನು ಏಕೆ ಹಾಕಬೇಕು? ಊಟದ ಸಂದರ್ಭದಲ್ಲಿನ ಆಚಾರಗಳು ಯಾವುವು? ರಾತ್ರಿಯ ಸಮಯದಲ್ಲಿ ಪಾಲಿಸಬೇಕಾದ ಆಚಾರಗಳು ಯಾವುವು? ಸಾಯಂಕಾಲದ ಸಮಯದಲ್ಲಿ ಪಾಲಿಸಬೇಕಾದ ಆಚಾರಗಳು ಯಾವುವು? e ella bagge tilidukollalu yaava granthvannu odabeeku mathu elli sigutade<br /> Anonymoushttps://www.blogger.com/profile/00071557566328253002noreply@blogger.com