tag:blogger.com,1999:blog-5411802528368948443.post1023004656992219979..comments2023-05-31T16:29:17.596+05:30Comments on Dharma Granth: ಕಿವಿಗಳಲ್ಲಿ ಧರಿಸುವ ಆಭರಣಗಳ (ಕರ್ಣಾಭರಣ) ಮಹತ್ವAnonymoushttp://www.blogger.com/profile/01510672699940702018noreply@blogger.comBlogger2125tag:blogger.com,1999:blog-5411802528368948443.post-32510776113007622612015-09-11T11:18:07.543+05:302015-09-11T11:18:07.543+05:30ಆಭರಣಧಾರಣೆಯ ಫಲ
ಋಗ್ವೇದದ ಖಿಲಸೂಕ್ತಗಳಲ್ಲಿ ಸ್ವರ್ಣಾಭರಣಗಳ ...ಆಭರಣಧಾರಣೆಯ ಫಲ
ಋಗ್ವೇದದ ಖಿಲಸೂಕ್ತಗಳಲ್ಲಿ ಸ್ವರ್ಣಾಭರಣಗಳ ಅಲಂಕಾರ ಧಾರಣೆಯ ವಿನಿಯೋಗಾರ್ಥವಾಗಿ ಹಿರಣ್ಯಸೂಕ್ತ ಎಂದು ಹೆಸರಾಗಿರುವ ಈ ಮಂತ್ರವನ್ನು ಪಠಿಸುವ ಪದ್ಧತಿಯುಂಟು.

ಆಯುಷ್ಯಂ ವರ್ಚಸ್ಯಂ ರಾಯಸ್ಟೋಷಮೌದ್ಭಿದ್ಯಂ |
ಇದಂ ಹಿರಣ್ಯಂ ವರ್ಚಸ್ವಂ........................
....................... ಯಾಮಾಮಿಂದ್ರ ಸಂಸೃಜ ||

ಈ ಮಂತ್ರದ ತಾತ್ಪರ್ಯವು ಇಂತಿದೆ -
ಆಯುಷ್ಯ, ವರ್ಚಸ್ಸು, ಸರ್ವವಿಧವಾದ ಧನಗಳಿಗೂ ಮೂಲವಾಗಿರುವ ಕೀರ್ತಿಯನ್ನು ತಂದುಕೊಡುವಂತಹ ಹಿರಣ್ಯವು ನಮ್ಮನ್ನು ಪ್ರವೇಶಿಸಲಿ. ಧೃಢವಾಗಿ ಶತ್ರುಗಳನ್ನು ಜಯಿಸುವ ಸಕಲ ಐಶ್ವರ್ಯಗಳು ಈ ಹಿರಣ್ಯದೇವನನ್ನು ಆಶ್ರಹಿಸಿಕೊಂಡಿವೆ. ಎಲೈ ಹಿರಣ್ಯವೇ ತಂದೆಯನ್ನು ಸ್ಮರಿಸುವಂತೆ ನಿನ್ನನ್ನು ಸ್ಮರಿಸುತ್ತಿದ್ದೇನೆ. ನನ್ನನ್ನು ಸೂರ್ಯನಂತೆ ತೇಜಶ್ಶಾಲಿಯನ್ನಾಗಿ ಮಾಡು. ಜನರಿಗೆ ನನ್ನನ್ನು ಪ್ರಿಯನನ್ನಾಗಿ ಮಾಡು. ನನ್ನನ್ನು ವಿರಾಟನನ್ನಾಗಿ ಯಾವ ಲಕ್ಷ್ಮಿಯಿಂದ ನೀನು ಮಾಡಿಸುತ್ತಿರುವೆಯೋ ಆ ಲಕ್ಷ್ಮಿಯು ನನ್ನ ಗೃಹಕ್ಕೆ ಅಭಿಮುಖಳಾಗಿರುವಂತೆ ಮಾಡುವಂತಹವನಾಗು.

ಈ ಸೂಕ್ತದ ದ್ರಷ್ಟಾರ ಋಷಿಗಳು ಸಾನಗಾದಿಗಳು. ದೇವತೆ ಹಿರಣ್ಯ. ಈ ಸೂಕ್ತವನ್ನು ಸುವರ್ಣಾಲಂಕಾರವನ್ನು ಧರಿಸುವಾಗ ಪಠಿಸಬೇಕು. ಇದರಿಂದ ಸ್ಪಷ್ಟವಾಗುವ ಅಂಶವೆಂದರೆ ಸುವರ್ಣಾಲಂಕಾರ ಧಾರಣೆಯಿಂದಲೇ ಧರಿಸಿದವನಿಗೆ ಐಶ್ವರ್ಯಸಿದ್ಧಿಯುಂಟಾಗುವ ಅವಕಾಶವಿದೆ ಎಂಬ ಮಹತ್ತ್ವದ ವಿಷಯ. Anonymoushttps://www.blogger.com/profile/03271837640589528834noreply@blogger.comtag:blogger.com,1999:blog-5411802528368948443.post-47795139284241053942015-09-09T12:00:35.170+05:302015-09-09T12:00:35.170+05:30upaukatha mahithige dhannyavadagaluupaukatha mahithige dhannyavadagaluAnonymoushttps://www.blogger.com/profile/03636313299251603750noreply@blogger.com