tag:blogger.com,1999:blog-5411802528368948443.post736875046847558944..comments2023-05-31T16:29:17.596+05:30Comments on Dharma Granth: ರಾತ್ರಿ ಸಮಯದಲ್ಲಿ ಏಕೆ ಕಸ ಗುಡಿಸಬಾರದು?Anonymoushttp://www.blogger.com/profile/01510672699940702018noreply@blogger.comBlogger9125tag:blogger.com,1999:blog-5411802528368948443.post-10776885717725731352013-10-16T20:18:29.442+05:302013-10-16T20:18:29.442+05:30Good info..Good info..shamkanchihttps://www.blogger.com/profile/13280757863449238381noreply@blogger.comtag:blogger.com,1999:blog-5411802528368948443.post-56953208871502984012013-06-28T18:25:28.721+05:302013-06-28T18:25:28.721+05:30ನಾಗರಾಜರವರೇ, ನಿಮ್ಮ ಸಂದೇಹಕ್ಕೆ ಉತ್ತರಿಸುತ್ತಿದ್ದೇವೆ...
...ನಾಗರಾಜರವರೇ, ನಿಮ್ಮ ಸಂದೇಹಕ್ಕೆ ಉತ್ತರಿಸುತ್ತಿದ್ದೇವೆ...<br />ನೀವು ಹೇಳಿದಂತೆ ಜನರು ಮಾತನಾಡುವಾಗ ಆಗುವ ಶಬ್ದಕ್ಕಿಂತ ಕಸಗುಡಿಸುವಾಗ ಆಗುವ ಶಬ್ದ ಕಡಿಮೆ ಇದೆ ಎನ್ನುವುದು ಸತ್ಯ. ಆದರೆ ಕಸಗಳು ರಜ-ತಮಗಳನ್ನು (ಕನಿಷ್ಠ ಗುಣ) ಪ್ರತಿನಿಧಿಸುತ್ತವೆ. ಅಂದರೆ ಅವುಗಳ ಸ್ಪಂದನಗಳು ಜನರು ಮಾತನಾಡುವುದರಿಂದ ಹೊರಡುವ ಸ್ಪಂದನಗಳಿಗಿಂತ ಹೆಚ್ಚು ಸೂಕ್ಷ್ಮ ಮತ್ತು ಪ್ರಭಾವಶಾಲಿಯಾಗಿರುತ್ತವೆ. ಹಾಗಾಗಿ ಅದರ ಪರಿಣಾಮ ಹೆಚ್ಚಿರುತ್ತದೆ. ಹೆಚ್ಚು ಪ್ರಕಾಶ ಬೀರುವ ಟಾಚ್Fಗಳಿಗಿಂತ ಲೇಸರ್ ಕಿರಣಗಳು, ಅಲ್ಟ್ರಾ ವಯಲೆಟ್ ಕಿರಣಗಳು ಪ್ರಕಾಶ ಬೀರುವುದಕ್ಕಿಂತ ಹೆಚ್ಚು ಸೂಕ್ಷ್ಮವಾಗಿರುತ್ತವೆ ಮತ್ತು ಪರಿಣಾಮಕಾರಿಯಾಗಿರುತ್ತವೆ.<br />ಇನ್ನೊಂದು ಬದಿಯಿಂದ ನೋಡಿದರೆ ಈಗಿನ ಕಾಲದಲ್ಲಿ ಕಸ ಗುಡಿಸುವ ಕೃತಿಯ ಪ್ರಭಾವಕ್ಕಿಂತ ಮನೆಯಲ್ಲಿ ರಾತ್ರಿ ಹಾಕಿರುವ ಟಿ.ವಿ.ಯ ಭಯಂಕರ ಶಬ್ದಗಳು, ಕರ್ಕಶ ಹಾಡುಗಳು ಇನ್ನೂ ಹೆಚ್ಚು ಪ್ರಭಾವ ಬೀರುತ್ತವೆ.<br />ಇನ್ನೊಂದು ಕೋನದಿಂದ ನೋಡಿದರೆ, ಜನರು ಮಾತನಾಡುವ ಪ್ರಭಾವ ಕಡಿಮೆಯಿದ್ದರೂ, ಅವರು ಮಾತನಾಡುವ ವಿಷಯದ ಮೇಲೆ ಕೆಟ್ಟ ಪರಿಣಾಮ ಅವಲಂಬಿಸಿರುತ್ತದೆ. ದೇವರ ವಿಷಯ, ಪರೋಪಕಾರದ ವಿಷಯಗಳು ಒಳ್ಳೆಯ ಪರಿಣಾಮಗಳನ್ನು ಬೀರಿದರೆ, ಮತ್ಸರ ದ್ವೇಷ ಅಸೂಯೆ ಅಶ್ಲೀಲ ವಿಷಯಗಳಿಂದ ಕೆಟ್ಟ ಪ್ರಭಾವ ಬೀರುತ್ತವೆ. ಇದು ಕಸ ಗುಡಿಸುವ ಕೃತಿಗಿಂತ ಹೆಚ್ಚಿನ ಅನಿಷ್ಟ ಪರಿಣಾಮ ಬೀರುತ್ತದೆ. <br />ಇಷ್ಟು ವಿಷಯಗಳಿಂದ ನಿಮ್ಮ ಸಂದೇಹ ನಿವಾರಣೆಯಾಗಿರಬಹುದೆಂದು ಆಶಿಸುತ್ತೇನೆ. ಇತರ ವಾಚಕರೂ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು.Dharma Granthhttps://www.blogger.com/profile/02961942969380676719noreply@blogger.comtag:blogger.com,1999:blog-5411802528368948443.post-91270766039443302562013-06-27T20:05:40.392+05:302013-06-27T20:05:40.392+05:30ಇದನ್ನು ಸಂಪೂರ್ಣ ನಂಬಲು ಸಾಧ್ಯವಿಲ್ಲ , ಹಾಗಂತ ಶಾಸ್ತ್ರವನ್...ಇದನ್ನು ಸಂಪೂರ್ಣ ನಂಬಲು ಸಾಧ್ಯವಿಲ್ಲ , ಹಾಗಂತ ಶಾಸ್ತ್ರವನ್ನು ಪ್ರಶ್ನಿಸುವಷ್ಟು ಜ್ಞಾನಿಯು ಅಲ್ಲ , ಸಂದೇಹ ಅಷ್ಟೆ . ಜನರು ಮಾತನಾಡುವಾಗ ಆಗುವ ಶಬ್ದಕ್ಕಿಂತ ಕಸಗುಡಿಸುವಾಗ ಆಗುವ ಶಬ್ದ ಕಮ್ಮಿ ಆಗಿರುತ್ತದೆ .Anonymoushttps://www.blogger.com/profile/17812735536366193039noreply@blogger.comtag:blogger.com,1999:blog-5411802528368948443.post-49836511255821002762013-06-06T19:23:38.704+05:302013-06-06T19:23:38.704+05:30i think we will come out of kali prabhava, very so...i think we will come out of kali prabhava, very soon. everyone should study thisSudhihttps://www.blogger.com/profile/12142387022540575472noreply@blogger.comtag:blogger.com,1999:blog-5411802528368948443.post-66782210495243268802013-06-06T19:23:09.121+05:302013-06-06T19:23:09.121+05:30good infogood infoSudhihttps://www.blogger.com/profile/12142387022540575472noreply@blogger.comtag:blogger.com,1999:blog-5411802528368948443.post-77673632908509744942013-03-27T10:37:13.750+05:302013-03-27T10:37:13.750+05:30Jai Hindu Dharma... Dhanyawadagalu. ''Dhar...Jai Hindu Dharma... Dhanyawadagalu. ''Dharmo Rakshati Rakshitaha''Anonymoushttps://www.blogger.com/profile/03521638368949947986noreply@blogger.comtag:blogger.com,1999:blog-5411802528368948443.post-62138079285653144592013-03-27T10:35:31.618+05:302013-03-27T10:35:31.618+05:30Jai Hindu Dharma.......Jai Hindu Dharma.......Anonymoushttps://www.blogger.com/profile/03521638368949947986noreply@blogger.comtag:blogger.com,1999:blog-5411802528368948443.post-74974489486317637242013-03-21T09:35:50.071+05:302013-03-21T09:35:50.071+05:30Nice info..Thank uNice info..Thank uಮೌನವೀಣೆhttps://www.blogger.com/profile/08686773626912645111noreply@blogger.comtag:blogger.com,1999:blog-5411802528368948443.post-44738307496481647252012-12-06T10:47:12.230+05:302012-12-06T10:47:12.230+05:30Wooow very gud info :)Wooow very gud info :)pinkyhttps://www.blogger.com/profile/04554662739200009944noreply@blogger.com