tag:blogger.com,1999:blog-5411802528368948443.post5358569095603445623..comments2023-05-31T16:29:17.596+05:30Comments on Dharma Granth: ಬೆಳಕಿನ ಇಚ್ಛೆ ಅಥವಾ ವಿಶ್ವಪ್ರಜ್ಞೆAnonymoushttp://www.blogger.com/profile/01510672699940702018noreply@blogger.comBlogger3125tag:blogger.com,1999:blog-5411802528368948443.post-74620691387350742992013-02-20T15:57:54.709+05:302013-02-20T15:57:54.709+05:30ನಾವು ಆಧಾರಗ್ರಂಥ ಸಹಿತ ಹಾಕಿ ಎಂದು ಹೇಳಲು ಇನ್ನೊಂದು ಕಾರಣವ...ನಾವು ಆಧಾರಗ್ರಂಥ ಸಹಿತ ಹಾಕಿ ಎಂದು ಹೇಳಲು ಇನ್ನೊಂದು ಕಾರಣವನ್ನೂ ನಿಮಗೆ ಹೇಳುತ್ತೇನೆ. ಆಧಾರ ಹಾಕುವ ಉದ್ದೇಶ ನಮಗೆ ಪ್ರಸಿದ್ಧಿ ಸಿಗಬೇಕು ಎಂದಲ್ಲ, ನಮ್ಮ ಯಾವ ವಿಷಯವನ್ನು ಇನ್ನೊಬ್ಬರು ಆಧಾರ ಗ್ರಂಥದ ಹೆಸರನ್ನು ತೆಗೆದು ಇತರೆಡೆಗಳಲ್ಲಿ ಹಾಕುತ್ತಾರೆಯೋ, ಆಗ ಅದನ್ನು ಓದುವ ಜನರಿಗೆ ಆ ವಿಷಯದ ಬಗ್ಗೆ ಸನಾತನ ಸಂಸ್ಥೆಯ ಗ್ರಂಥದಲ್ಲಿ ವಿವರವಾದ ಮಾಹಿತಿ ಸಿಗುತ್ತದೆ ಎಂದು ತಿಳಿಯುವುದೂ ಇಲ್ಲ ಮತ್ತು ಹಿಂದೂಗಳಿಗೆ ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿ ಸಿಗುವ ಒಂದು ದಾರಿಯನ್ನು ಮುಚ್ಚಿದಂತಾಗುತ್ತದೆ. ಇದು ನಮ್ಮ ಮೂಲ ಉದ್ದೇಶ.Dharma Granthhttps://www.blogger.com/profile/02961942969380676719noreply@blogger.comtag:blogger.com,1999:blog-5411802528368948443.post-13482590768107583242013-02-20T15:35:49.224+05:302013-02-20T15:35:49.224+05:30ಜನರಿಗೆ ಇಷ್ಟೊಂದು ಸಾಮಾನ್ಯಜ್ಞಾನದ ಅಭಾವವಿದೆ ಎಂದು ನಿಮ್ಮ ...ಜನರಿಗೆ ಇಷ್ಟೊಂದು ಸಾಮಾನ್ಯಜ್ಞಾನದ ಅಭಾವವಿದೆ ಎಂದು ನಿಮ್ಮ ಪ್ರಶ್ನೆ ನೋಡಿದಾಗಲೇ ಗೊತ್ತಾಯಿತು :) ನಾವು ಹಾಕಿದ ಸೂಚನೆಯನ್ನೇ ಮತ್ತೊಮ್ಮೆ ಓದಿ - "ಇತರ ಕಡೆಗಳಲ್ಲಿ ಹಾಕುವವರು ಅಥವಾ ಮುದ್ರಿಸುವವರು ಆಧಾರಗ್ರಂಥ ಮತ್ತು ಸಂಪರ್ಕ ಸಂಖ್ಯೆ ಸಹಿತ ಹಾಕಬೇಕು" ಈ ವಾಕ್ಯದಲ್ಲೇ ಗೊತ್ತಾಗತ್ತೆ ಆಧಾರಸಹಿತ ಹಾಕಿ ಎಂದು. ಅದೇ ರೀತಿ ಚಕ್ರವರ್ತಿಯವರ ಲೇಖನಕ್ಕೆ ಕೊನೆಯಲ್ಲಿ "ಮೂಲ - ನೆಲದ ಮಾತು" ಎಂದು ಆಧಾರಸಹಿತ ಹಾಕಿದ್ದೇನೆ.
ಇಷ್ಟೇ ಅಲ್ಲದೇ ಚಕ್ರವರ್ತಿಯವರು ನಮ್ಮ ಸನಾತನ ಸಂಸ್ಥೆಯ ಹಳೆಯ ಸ್ನೇಹಿತರು. ಇನ್ನೂ ಸಂದೇಹವಿದ್ದರೆ ಚಕ್ರವರ್ತಿಯವರಿಗೆ ಈ ಲಿಂಕ್ ಕೊಡಿ. ಅವರ ಆಕ್ಷೇಪಣೆ ಇದೆಯೇ ಎಂದು ನೀವೇ ಬೇಕಿದ್ದರೆ ಕೇಳಿಕೊಳ್ಳಿ.Dharma Granthhttps://www.blogger.com/profile/02961942969380676719noreply@blogger.comtag:blogger.com,1999:blog-5411802528368948443.post-61857508151482297132013-02-20T12:43:47.525+05:302013-02-20T12:43:47.525+05:30ಈ ಪುಟದಲ್ಲಿರುವ ಆಧಾರಗ್ರಂಥ ಸಹಿತ ಇರುವ ವಿಷಯಗಳನ್ನು ಇಲ್ಲಿ...ಈ ಪುಟದಲ್ಲಿರುವ ಆಧಾರಗ್ರಂಥ ಸಹಿತ ಇರುವ ವಿಷಯಗಳನ್ನು ಇಲ್ಲಿಂದ ನಕಲು ಮಾಡಿ ಇತರ ಕಡೆಗಳಲ್ಲಿ ಹಾಕುವವರು ಅಥವಾ ಮುದ್ರಿಸುವವರು ಆಧಾರಗ್ರಂಥ ಮತ್ತು ಸಂಪರ್ಕ ಸಂಖ್ಯೆ ಸಹಿತ ಹಾಕಬೇಕು. ಆಧಾರ ಮತ್ತು ಸಂಪರ್ಕರಹಿತ ವಿಷಯಗಳನ್ನು ಹಾಕಿದರೆ ಕಾಪಿರೈಟ್ ಉಲ್ಲಂಘನೆಯಾಗಿರುತ್ತದೆ. ನಮ್ಮನ್ನು ಸಂಪರ್ಕಿಸಿ -

Original Post from: http://dharmagranth.blogspot.in/2012/11/blog-post_25.html
© Sanatan Sanstha - All Rights Reserved
- eMdu haakiddeeri. aadare neewu idannilli prakatisalu Chakravarty Sulibele yavara oppige paDedideera? ee bhashaNa naanu kELidde. Swami ramateerthara foundation karyakramadalli...Anonymoushttps://www.blogger.com/profile/06139773811321042691noreply@blogger.com