tag:blogger.com,1999:blog-5411802528368948443.post4353821129072977848..comments2023-05-31T16:29:17.596+05:30Comments on Dharma Granth: ಉದ್ಘಾಟನೆ ಎಂದರೇನು ಮತ್ತು ಹೇಗೆ ಮಾಡಬೇಕು? Anonymoushttp://www.blogger.com/profile/01510672699940702018noreply@blogger.comBlogger5125tag:blogger.com,1999:blog-5411802528368948443.post-87539162755431748442013-10-14T16:03:04.258+05:302013-10-14T16:03:04.258+05:30ತೆಂಗಿನಕಾಯಿಯಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಸ್ಪಂದನಗಳ...ತೆಂಗಿನಕಾಯಿಯಲ್ಲಿ ನಕಾರಾತ್ಮಕ ಮತ್ತು ಸಕಾರಾತ್ಮಕ ಸ್ಪಂದನಗಳನ್ನು ಆಕರ್ಷಿಸುವ ಕ್ಷಮತೆ ಇದೆ. ತೆಂಗಿನಕಾಯಿಯನ್ನು ವಾಸ್ತುವಿನ ಎದುರು ನಿವಾಳಿಸಿ ಒಡೆಯುವುದೆಂದರೆ, ಆ ಜಾಗದಲ್ಲಿರುವ ನಕಾರಾತ್ಮಕ ಸ್ಪಂದನಗಳನ್ನು ತೆಂಗಿನಕಾಯಿಯಲ್ಲಿ ಸೆಳೆದುಕೊಂಡು ಅದನ್ನು ಒಡೆಯುವುದು. ನಂತರ ದೀಪ ಹಚ್ಚಿ ಸಕಾರಾತ್ಮಕ ಸ್ಪಂದನಗಳನ್ನು ಹೊಸ ವಾಸ್ತುವಿನಲ್ಲಿ ನಿರ್ಮಿಸುವುದು ಇದರ ಉದ್ದೇಶ. ದೇವರಿಗೆ ತೆಂಗಿನಕಾಯಿ ಅರ್ಪಿಸುವುದೆಂದರೆ ದೇವರ ಸಾತ್ತ್ವಿಕತೆಯನ್ನು ಆಕರ್ಷಿಸಿ ನಾವು ಸ್ವೀಕರಿಸಿದಂತೆ ಆಗಿದೆ. ನಮ್ಮ ಸನಾತನ ಹಿಂದೂ ಧರ್ಮ ಮನುಷ್ಯರಿಗೆ ಒಳ್ಳೆಯದನ್ನೇ ಮಾಡುವಂತಹ ಶ್ರೇಷ್ಠ ಧರ್ಮ. ದೇವರೆದುರಿಗೆ ತೆಂಗಿನಕಾಯಿಯನ್ನು ತಮ್ಮ ಪ್ರತಿಷ್ಠೆಗೆ ಒಡೆಯುವುದೆಂದರೆ ಧರ್ಮದ ಬಗ್ಗೆ ಇರುವ ಅಜ್ಞಾನ ತೋರಿಸುತ್ತದೆ ಅಷ್ಟೇ. ಇದರಿಂದ ಪರೋಕ್ಷವಾಗಿ ದೇವರಿಗೆ ನಮ್ಮ ಭಕ್ತಿಯ ಬದಲು ಅಹಂಕಾರವನ್ನು ತೋರಿಸಿದಂತಾಗುತ್ತದೆ.Dharma Granthhttps://www.blogger.com/profile/02961942969380676719noreply@blogger.comtag:blogger.com,1999:blog-5411802528368948443.post-24599389483610824162013-10-14T15:55:17.191+05:302013-10-14T15:55:17.191+05:30ನಿಮ್ಮ ಅಭಿಪ್ರಾಯ ಸರಿಯಾಗಿದೆ. ಇದು ಕನ್ನಡದವರಿಗೋಸ್ಕರ ಮಾಡಿ...ನಿಮ್ಮ ಅಭಿಪ್ರಾಯ ಸರಿಯಾಗಿದೆ. ಇದು ಕನ್ನಡದವರಿಗೋಸ್ಕರ ಮಾಡಿದ ಜಾಲತಾಣ. ಆಂಗ್ಲ ಭಾಷೆಯಲ್ಲಿ ತಿಳಿಯಲು ಬೇರೆ ಜಾಲತಾಣವಿದೆ. ಅದರಲ್ಲಿ ಪ್ರಸಾರ ಮಾಡುತ್ತಿದ್ದೇವೆ. ಈ ಜಾಲತಾಣವನ್ನು ನೋಡಿ ಮತ್ತು ನಮ್ಮ ಸೈಡ್ಬಾರ್ನಲ್ಲಿರುವ ಜಾಲತಾಣಕ್ಕೂ ಭೇಟಿ ಕೊಡಿ. - http://www.forumforhinduawakening.org/understandingDharma Granthhttps://www.blogger.com/profile/02961942969380676719noreply@blogger.comtag:blogger.com,1999:blog-5411802528368948443.post-29174424392010831802013-10-14T15:05:57.874+05:302013-10-14T15:05:57.874+05:30Have a doubt on this/ Even Though offering coconut...Have a doubt on this/ Even Though offering coconut prior to "Udgatane" and breaking it also a kind of "Vidhwamsa" ?<br /><br />I know offering coconut to god is we are breaking our proud in front of him.Anonymoushttps://www.blogger.com/profile/05560035099966195210noreply@blogger.comtag:blogger.com,1999:blog-5411802528368948443.post-64333746303374296692013-10-14T12:32:21.683+05:302013-10-14T12:32:21.683+05:30Sir! The articles are very educative. You're d...Sir! The articles are very educative. You're doing an awesome work. The issue is many are not kannada literate and I request you to even publish in english too.Sunil Kumarhttps://www.blogger.com/profile/14892866477867674207noreply@blogger.comtag:blogger.com,1999:blog-5411802528368948443.post-36689472850259606022013-02-09T12:18:29.481+05:302013-02-09T12:18:29.481+05:30very interesting pls give more information about o...very interesting pls give more information about our hind darma<br />Anonymoushttps://www.blogger.com/profile/12313084860538136620noreply@blogger.com