tag:blogger.com,1999:blog-5411802528368948443.post4328029931079119955..comments2023-05-31T16:29:17.596+05:30Comments on Dharma Granth: ಶ್ರಾದ್ಧಕರ್ಮವನ್ನು ಮಾಡುವಾಗ ಕೇವಲ ಪಿತೃಗಳ ಹೆಸರು ಮತ್ತು ಅವರ ಗೋತ್ರವನ್ನು ಹೇಳುವುದರಿಂದ ಅವರಿಗೆ ಶ್ರಾದ್ಧದ ಹವ್ಯವು (ಆಹಾರ) ಹೇಗೆ ಸಿಗುತ್ತದೆ? Anonymoushttp://www.blogger.com/profile/01510672699940702018noreply@blogger.comBlogger2125tag:blogger.com,1999:blog-5411802528368948443.post-73001645454844103472016-09-17T17:50:24.082+05:302016-09-17T17:50:24.082+05:30ನಮಸ್ಕಾರ,
ಧರ್ಮಶಾಸ್ತ್ರದಲ್ಲಿ ಮೊದಲನೆಯ ಮಗ ಅಥವಾ ಕಿರಿಯ ಮ...ನಮಸ್ಕಾರ, <br />ಧರ್ಮಶಾಸ್ತ್ರದಲ್ಲಿ ಮೊದಲನೆಯ ಮಗ ಅಥವಾ ಕಿರಿಯ ಮಗನಿಗೆ ಶ್ರಾದ್ಧ ಮಾಡುವ ಅಧಿಕಾರ ಇದೆ. ಹಾಗಾಗಿ ತಾವು ಶ್ರಾದ್ಧ ಮಾಡಬಹುದು. ಶ್ರಾದ್ಧದಲ್ಲಿ ಮಾಂಸಾಹಾರ ಸಂಪೂರ್ಣ ನಿಷಿದ್ಧ, ಶ್ರಾದ್ಧದಲ್ಲಿ ಮಾಂಸಾಹಾರವನ್ನು ಧರ್ಮಶಾಸ್ತ್ರವು ಕಟುವಾಗಿ ವಿರೋಧಿಸಿದೆ. ದಯವಿಟ್ಟು ಅಂತಹ ಅಶಾಸ್ತ್ರೀಯ ಕೃತಿ ಮಾಡಬೇಡಿ. ನಿಮ್ಮ ತಂದೆಯವರು ತೀರಿ 25 ವರ್ಷವಾಗಿದ್ದರೂ ಪರವಾಗಿಲ್ಲ. ಮಹಾಲಯದಲ್ಲಿ ಶ್ರಾದ್ಧ ಮಾಡಿ. ಹಾಗೆಯೇ ಪ್ರತಿವರ್ಷವೂ ಶ್ರಾದ್ಧವನ್ನು ಮಾಡಲೇ ಬೇಕು. ಈ ಬ್ಲಾಗ್ನಲ್ಲಿರುವ ಶ್ರಾದ್ಧದ ಕುರಿತಾದ ಇತರ ವಿಷಯಗಳನ್ನೂ ಓದಿ, ಸಾಧ್ಯವಿದ್ದಲ್ಲಿ ನಾವು (ಸನಾತನ ಸಂಸ್ಥೆಯು) ಮುದ್ರಿಸಿದ ಶ್ರಾದ್ಧದ ಕುರಿತಾದ ೨ ಗ್ರಂಥಗಳನ್ನೂ ಖರೀದಿಸಿ ಓದಿ, ಅದರಲ್ಲಿ ಸಂಪೂರ್ಣ ಮಾಹಿತಿಯನ್ನು ಕೊಡಲಾಗಿದೆ. ಧನ್ಯವಾದಗಳುDharma Granthhttps://www.blogger.com/profile/02961942969380676719noreply@blogger.comtag:blogger.com,1999:blog-5411802528368948443.post-86198720571657235992016-09-17T09:09:07.870+05:302016-09-17T09:09:07.870+05:30Sir Namaskara
Naavu brother 3 jana namagella madu...Sir Namaskara <br />Naavu brother 3 jana namagella maduve aagide, naane doddavanu ega nanu matra mane inda saperate aagiddini nam thayi aavarnu aagaga nam manege bandu hoktirtare bt nam father aavara pitru paksha yaaru madabeku hagu veg or non veg madabeka pls thilisi. And nam father exped aagi 25 years aagide shrada madabeka dayavitu thilisiAnonymoushttps://www.blogger.com/profile/01600377346920558473noreply@blogger.com